
















Hangal, Aug. 15: Rashtrotthana Vidya Kendra – Hangal celebrated its 80th Independence Day.
- The Chief Guest, Sri Nishimappa Menashinkai (ex-serviceman), hoisted the flag.
- Students of classes 1 and 6 paid tribute to freedom fighters Sri Aurobindo Ghosh and Krantiveer Sangolli Rayanna and to the Independence Day celebrations.
- LKG students performed a yoga discipline demonstration showcasing ancient Indian heritage.
- The Chief Guest Sri Nishimappa Menashinkai exhorted the students to uphold discipline, courage and national service.
ಹಾನಗಲ್, ಆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿತು.
- ಮುಖ್ಯ ಅತಿಥಿಗಳಾಗಿ ಶ್ರೀ ನಿಶಿಮ್ಮಪ್ಪ ಮೆಣಶಿನಕಾಯ್ (ಮಾಜಿ ಸೈನಿಕ) ಆಗಮಿಸಿ ಧ್ವಜಾರೋಹಣ ನೆರವೇರಿಸಿದರು.
- 1ನೇ ತರಗತಿಯ ವಿದ್ಯಾರ್ಥಿಗಳು ಹಾಗೂ 6ನೇ ತರಗತಿಯ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಅರಬಿಂದೋ ಘೋಷ್ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಸ್ವಾತಂತ್ರ್ಯ ದಿನಾಚರಣೆಗೆ ಗೌರವ ಸಲ್ಲಿಸಿದರು.
- ಎಲ್ಕೆಜಿ ವಿದ್ಯಾರ್ಥಿಗಳು ಪ್ರಾಚೀನ ಭಾರತೀಯ ಪರಂಪರೆಯನ್ನು ಪ್ರದರ್ಶಿಸುವ ಯೋಗ ಶಿಸ್ತು ಪ್ರದರ್ಶನ ಪ್ರದರ್ಶಿಸಿದರು.
- ಮುಖ್ಯ ಅತಿಥಿ ಶ್ರೀ ನಿಶಿಮಪ್ಪ ಮೆಣಶಿನಕಾಯ್ ಅವರು, ವಿದ್ಯಾರ್ಥಿಗಳು ಶಿಸ್ತು, ಧೈರ್ಯ ಮತ್ತು ರಾಷ್ಟ್ರಸೇವೆಯನ್ನು ಎತ್ತಿಹಿಡಿಯುವಂತೆ ತಿಳಿಸಿದರು.
Tagged Rashtrotthana, RashtrotthanaVidyaKendra, RVK, RVKCBSE

One Response