Hangal, Aug. 24: Rajguru Jayanti was celebrated at Rashtrotthana Vidya Kendra – Hangal. Student Sakshi K. Shivarama spoke meaningfully about the life of Rajguru, his heroic contribution to the country’s freedom struggle and the significance of his sacrifice.

ಹಾನಗಲ್‌, ಆ. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‌ನಲ್ಲಿ ವೀರ ಸ್ವಾತಂತ್ರ್ಯ ಹೋರಾಟಗಾರ, ರಾಜಗುರು ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿನಿ ಸಾಕ್ಷಿ ಕೆ. ಶಿವರಾಮ ರಾಜಗುರು ಅವರ ಜೀವನ, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರ ವೀರ ಕೊಡುಗೆ ಹಾಗೂ ಅವರ ತ್ಯಾಗದ ಮಹತ್ವವನ್ನು ಕುರಿತು ಅರ್ಥಪೂರ್ಣವಾಗಿ ಮಾತನಾಡಿದಳು.

One Response