







Hanagal, July 27: Rashtrotthana Vidya Kendra – Hanagal celebrated Kargil Vijay Divas.
- A special video highlighting key moments of the Kargil victory was screened.
- Purvi B, a student of class 7, spoke about the significance of the day and highlighted the sacrifices and struggles of soldiers.
ಹಾನಗಲ್, ಜು. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್ ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಿತು.
- ಕಾರ್ಗಿಲ್ ವಿಜಯದ ಕುರಿತು ಸೆರೆಹಿಡಿದಿರುವ ವಿಶೇಷ ವೀಡಿಯೋವನ್ನು ಪ್ರದರ್ಶಿಸಲಾಯಿತು.
- 7 ನೇ ತರಗತಿಯ ವಿದ್ಯಾರ್ಥಿನಿ ಪೂರ್ವಿ ಬಿ, ದಿನದ ಮಹತ್ವದ ಬಗ್ಗೆ ಮಾತನಾಡಿ ಸೈನಿಕರ ತ್ಯಾಗ ಮತ್ತು ಹೋರಾಟಗಳನ್ನು ಎತ್ತಿ ತೋರಿಸಿದರು.
Tagged Rashtrotthana, RashtrotthanaVidyaKendra, RVK, RVKCBSE
