






























Hangal, Aug. 28: Raksha Bandhan was celebrated at Rashtrotthana Vidya Kendra – Hangal.
- Sanchita of Class 6 and teacher Sri Jagadish spoke about the day’s importance.
- Pradhanacharya and Sri Praveen tied Rakhi to Mother India.
- Students and teaching and non-teaching staff joined in the traditional Rakhi tying ceremony.
- Students visited Government Primary School, Malligar, APMC, Irrigation Office and Fire Station, Government Hospital, Tahsildar Office, Panchayat Office, KEB, B.Ed College, Forest Department and Police Station, Akkialuru Government Hospital, Gram Panchayat Office and Police Station and tied Rakhi.
ಹಾನಗಲ್, ಆ. 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‌ನಲ್ಲಿ ರಕ್ಷಾ ಬಂಧನವನ್ನು ಆಚರಿಸಲಾಯಿತು.
- 6ನೇ ತರಗತಿಯ ಸಂಚಿತಾ ಹಾಗೂ ಶಿಕ್ಷಕರಾದ ಶ್ರೀ ಜಗದೀಶ್ ಅವರು ದಿನದ ಮಹತ್ತ್ವದ ಕುರಿತು ಮಾತನಾಡಿದರು.
- ಪ್ರಧಾನಾಚಾರ್ಯರು ಮತ್ತು ಶ್ರೀ ಪ್ರವೀಣ್ ಅವರು ಭಾರತ ಮಾತೆಗೆ ರಾಖಿ ಕಟ್ಟಿದರು.
- ವಿದ್ಯಾರ್ಥಿಗಳು ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಾಂಪ್ರದಾಯಿಕ ರಾಖಿ ಕಟ್ಟುವ ಸಮಾರಂಭದಲ್ಲಿ ಸೇರಿಕೊಂಡರು.
- ವಿದ್ಯಾರ್ಥಿಗಳು ಸರ್ಕಾರಿ ಪ್ರಾಥಮಿಕ ಶಾಲೆ, ಮಲ್ಲಿಗಾರ್, ಎಪಿಎಂಸಿ, ನೀರಾವರಿ ಕಚೇರಿ ಮತ್ತು ಅಗ್ನಿಶಾಮಕ ಠಾಣೆ, ಸರ್ಕಾರಿ ಆಸ್ಪತ್ರೆ, ತಹಶೀಲ್ದಾರ್ ಕಚೇರಿ, ಪಂಚಾಯತ್ ಕಾರ್ಯಾಲಯ, ಕೆಇಬಿ, ಬಿ. ಎಡ್. ಕಾಲೇಜು, ಅರಣ್ಯ ಇಲಾಖೆ ಮತ್ತು ಪೊಲೀಸ್ ಠಾಣೆ, ಅಕ್ಕಿಆಲೂರು ಸರ್ಕಾರಿ ಆಸ್ಪತ್ರೆ, ಗ್ರಾಮ ಪಂಚಾಯತ್ ಕಚೇರಿ ಮತ್ತು ಪೊಲೀಸ್ ಠಾಣೆಗೆ ಭೇಟಿ ನೀಡಿ ರಾಖಿ ಕಟ್ಟಿದರು.
Tagged Rashtrotthana, RashtrotthanaVidyaKendra, RVK, RVKCBSE

One Response