Hangal, Aug. 12: Students of Rashtrotthana Vidya Kendra – Hangal participated in the Vidya Bharati District-Level Yogasana Competition and achieved good results.

  • Sixth-grade students – Second place.

Three of these students have been selected for the state level.

  • 6th-grade student – ​​Dasharath – Artistic Solo Yogasana Category – First place – Selected for the state level.

 

ಹಾನಗಲ್‌, ಆ. 12: ವಿದ್ಯಾಭಾರತಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‌ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಫಲಿತಾಂಶವನ್ನು ಸಾಧಿಸಿದರು.

  • ಆರನೇ ತರಗತಿಯ ವಿದ್ಯಾರ್ಥಿಗಳು – ದ್ವಿತೀಯ ಸ್ಥಾನ.

ಇವರಲ್ಲಿ ಮೂವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

  • 6ನೇ ತರಗತಿಯ ವಿದ್ಯಾರ್ಥಿ- ದಶರಥ್ – ಕಲಾತ್ಮಕ ಏಕವ್ಯಕ್ತಿ ಯೋಗಾಸನ ವಿಭಾಗ – ಪ್ರಥಮ ಸ್ಥಾನ – ರಾಜ್ಯ ಮಟ್ಟಕ್ಕೆ ಆಯ್ಕೆ.

One Response