














Hangal, June 27: Leadership oath-taking ceremony was held at Rashtrotthana Vidya Kendra – Hangal. The program was graced by Sri Bhovi Honappa, Assistant Professor, Kumareshwar College, who was the chief guest.
• Student council badge-pin, made.
• The newly elected School Captain, Vice-Captain and Council members officially assumed their positions.
• Pradhanacharya preached a solemn oath of leadership and responsibility.
• The Chief Guest Sri Bhovi Honappa in his speech shared the inspiring stories of Chhatrapati’s life.
ಹಾನಗಲ್, ಜೂ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ -ಹಾನಗಲ್ನಲ್ಲಿ ನಾಯಕತ್ವ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಜರುಗಿಸಲಾಯಿತು.
ಕಾರ್ಯಕ್ರಮವು ಮುಖ್ಯ ಅತಿಥಿಗಳಾಗಿ ಶ್ರೀ ಭೋವಿ ಹೊನಪ್ಪ, ಸಹಾಯಕ ಪ್ರಾಧ್ಯಾಪಕರು, ಕುಮಾರೇಶ್ವರ ಕಾಲೇಜು, ಅವರು ಆಗಮಿಸಿದ್ದರು.
• ವಿದ್ಯಾರ್ಥಿ ಪರಿಷತ್ತಿನ ಬ್ಯಾಡ್ಜ್-ಪಿನ್ ,ಮಾಡಲಾಯಿತು.
• ಹೊಸದಾಗಿ ಚುನಾಯಿತರಾದ ಶಾಲಾ ಕ್ಯಾಪ್ಟನ್, ವೈಸ್-ಕ್ಯಾಪ್ಟನ್ ಮತ್ತು ಕೌನ್ಸಿಲ್ ಸದಸ್ಯರು ತಮ್ಮ ಸ್ಥಾನಗಳನ್ನು ಅಧಿಕೃತವಾಗಿ ವಹಿಸಿಕೊಂಡರು.
• ಪ್ರಧಾನಾಚಾರ್ಯರು ನಾಯಕತ್ವ ಮತ್ತು ಜವಾಬ್ದಾರಿಯ ಗಂಭೀರ ಪ್ರಮಾಣ ವಚನ ಬೋಧಿಸಿದರು.
• ಮುಖ್ಯ ಅತಿಥಿಗಳಾದ ಶ್ರೀ ಭೋವಿ ಹೊನಪ್ಪಾ ಅವರು ತಮ್ಮ ಭಾಷಣದಲ್ಲಿ ಛತ್ರಪತಿಯವರ ಜೀವನದ ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಂಡರು.
