Hangal, Sep. 5: Dr. Sarvepalli Radhakrishnan Jayanti was celebrated at Rashtrotthana Vidya Kendra – Hangal.

  • Students of class 6 and 7 presented a dance performance.
  •  Roopashree, a student of class 8, explained the significance of the day and the life and achievements of Dr. Sarvepalli Radhakrishnan.

 

ಹಾನಗಲ್‌, ಸೆ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‌ ನಲ್ಲಿ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಜಯಂತಿಯನ್ನು ಆಚರಿಸಲಾಯಿತು.

  • 6 ಮತ್ತು 7 ನೇ ತರಗತಿಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನವನ್ನು ಪ್ರಸ್ತುತಪಡಿಸಿದರು.
  •  ದಿನದ ಮಹತ್ವ ಮತ್ತು ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜೀವನ ಮತ್ತು ಸಾಧನೆ ಕುರಿತು 8 ನೇ ತರಗತಿಯ ವಿದ್ಯಾರ್ಥಿನಿ ರೂಪಶ್ರೀ ವಿವರಿಸಿದಳು.

One Response