



Hangal, Sep. 5: Dr. Sarvepalli Radhakrishnan Jayanti was celebrated at Rashtrotthana Vidya Kendra – Hangal.
- Students of class 6 and 7 presented a dance performance.
- Roopashree, a student of class 8, explained the significance of the day and the life and achievements of Dr. Sarvepalli Radhakrishnan.
ಹಾನಗಲ್, ಸೆ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್ ನಲ್ಲಿ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಜಯಂತಿಯನ್ನು ಆಚರಿಸಲಾಯಿತು.
- 6 ಮತ್ತು 7 ನೇ ತರಗತಿಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನವನ್ನು ಪ್ರಸ್ತುತಪಡಿಸಿದರು.
- ದಿನದ ಮಹತ್ವ ಮತ್ತು ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜೀವನ ಮತ್ತು ಸಾಧನೆ ಕುರಿತು 8 ನೇ ತರಗತಿಯ ವಿದ್ಯಾರ್ಥಿನಿ ರೂಪಶ್ರೀ ವಿವರಿಸಿದಳು.
Tagged Rashtrotthana, RashtrotthanaVidyaKendra, RVK, RVKCBSE

One Response