Hangal, Aug. 6: Sri Sudhakar officially launched the three-day Kalika Kauthuka program at Rashtrotthana Vidya Kendra – Hangal. As part of the program, resource persons from the departments of languages, mathematics, science, art, and spirituality were invited, and lectures and activities were organised for the children.

ಹಾನಗಲ್‌, ಆ. 6: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್ ನಲ್ಲಿ ಮೂರು ದಿನಗಳ ಕಾಲ ನಡೆಯುವ ‘ಕಲಿಕಾ ಕೌತುಕ’ ಕಾರ್ಯಕ್ರಮಕ್ಕೆ ಶ್ರೀ ಸುಧಾಕರ್ ಅವರಿಂದ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.  ಈ ಕಾರ್ಯಕ್ರಮದ ಅಂಗವಾಗಿ ಭಾಷೆಗಳು, ಗಣಿತ, ವಿಜ್ಞಾನ, ಕಲೆ ಮತ್ತು ಅಧ್ಯಾತ್ಮ ವಿಭಾಗಗಳ ವಿವಿಧ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ, ಮಕ್ಕಳಿಗೆ ಉಪನ್ಯಾಸಗಳು ಹಾಗೂ ಚಟುವಟಿಕೆಗಳನ್ನು ಆಯೋಜಿಸಲಾಯಿತು.

One Response