Hangal, Oct. 20: The 2027–28 academic year at Rashtrotthana Vidya Kendra – Hangal was formally inaugurated by the School Principal, Smt. Sridevi, with a Saraswati and Ganapati Puja.

  • Sri Pramod Deshpande conducted the Saraswati Puja.
  • Application forms were distributed to the parents.

 

ಹಾನಗಲ್‌, ಅ. 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್ ನಲ್ಲಿ 2027–28ನೇ ಶೈಕ್ಷಣಿಕ ಸಾಲಿನ ಆರಂಭವು ಸರಸ್ವತಿ ಗಣಪತಿ ಪೂಜೆಯೊಂದಿಗೆ ಶಾಲೆಯ ಪ್ರಧಾನಾಚಾರ್ಯರಾದ ಶ್ರೀಮತಿ ಶ್ರೀದೇವಿ ಅವರಿಂದ ವಿದ್ಯುಕ್ತವಾಗಿ ಚಾಲನೆ ದೊರಕಿತು. 

  • ಸರಸ್ವತಿ ಪೂಜೆಯನ್ನು ಶ್ರೀ ಪ್ರಮೋದ್ ದೇಶಪಾಂಡೆ ಅವರು ನಡೆಸಿಕೊಟ್ಟರು. 
  • ಪಾಲಕರಿಗೆ ಅಪ್ಲಿಕೇಶನ್ಗಳನ್ನು ವಿತರಿಸಲಾಯಿತು.