Hangal, Oct. 5: Vaishnavi Mellihalli (Class 4), a student of Rashtrotthana Vidya Kendra – Hangal, has secured second place in the Sub-Junior (Grades 3–5) category at the prestigious Dashavatara Olympiad competition organized by Prerana IQ.

ಹಾನಗಲ್‌, ಅ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‌ ವಿದ್ಯಾರ್ಥಿ ವೈಷ್ಣವಿ ಮೆಲ್ಲಿಹಳ್ಳಿ (4 ನೇ ತರಗತಿ) ಪ್ರೇರಣಾ ಐಕ್ಯೂ ಆಯೋಜಿಸಿದ ಪ್ರತಿಷ್ಠಿತ ದಶಾವತಾರ ಒಲಿಂಪಿಯಾಡ್ ಸ್ಪರ್ಧೆಗಳಲ್ಲಿ ಸಬ್ ಜೂನಿಯರ್ 3-5 ವಿಭಾಗದಲ್ಲಿ 2ನೇ ಸ್ಥಾನ ಗಳಿಸಿದ್ದಾರೆ.

2 Responses