Hangal, Mar. 23: Shaheed Diwas was celebrated herein Rashtrotthana Vidya Kendra – Hangal. Students gave informative speeches on the importance of great freedom fighters Bhagat Singh, Rajguru and Sukhdev Thapar.

ಹಾನಗಲ್‌, ಮಾ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‌ ನಲ್ಲಿ ಹುತಾತ್ಮರ ದಿನವನ್ನು ಆಚರಿಸಲಾಯಿತು.ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಥಾಪರ್ ಅವರ ಮಹತ್ವದ ಕುರಿತು ವಿದ್ಯಾರ್ಥಿಗಳು ಮಾಹಿತಿಯುಕ್ತ ಭಾಷಣ ಮಾಡಿದರು.