


Hangal, Mar. 18: Dr Hedgewar’s birthday was celebrated with enthusiasm along with Yugadi celebrations at Rashtrotthana Vidya Kendra – Hangal. Students gave information about Dr Hedgewar. Smt. Deepa Godi spoke about the importance of Yugadi. Pradhanacharya wished all the students a happy new year and a new beginning.
ಹಾನಗಲ್, ಮಾ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್ ನಲ್ಲಿ ಯುಗಾದಿ ಆಚರಣೆಯ ಜೊತೆಗೆ ಡಾ. ಹೆಡ್ಗೆವಾರ್ ಜನ್ಮದಿನವನ್ನು ಉತ್ಸಾಹದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ಡಾ. ಹೆಡ್ಗೆವಾರ್ ಅವರ ಕುರಿತು ಮಾಹಿತಿಯನ್ನು ನೀಡಿದರು. ಶ್ರೀಮತಿ ದೀಪಾ ಗೋಡಿ ಅವರು ಯುಗಾದಿಯ ಮಹತ್ವವನ್ನು ಹೇಳಿದರು. ಪ್ರಧಾನಾಚಾರ್ಯರು ಎಲ್ಲಾ ವಿದ್ಯಾರ್ಥಿಗಳಿಗೆ ಹೊಸ ವರ್ಷ ಮತ್ತು ಹೊಸ ಆರಂಭಕ್ಕಾಗಿ ಶುಭ ಹಾರೈಸಿದರು.
Tagged Rashtrotthana, RashtrotthanaVidyaKendra, RVK, RVKCBSE
