Hangal, Feb. 21: Mother Language Day was celebrated herein Rashtrotthana Vidya Kendra – Hangal. Students spoke about the importance of Mother Language in Kannada, Sanskrit and Hindi.

ಹಾನಗಲ್‌, ಫೆ. 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‌ನಲ್ಲಿ ಮಾತೃಭಾಷಾ ದಿವಸವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಕನ್ನಡ, ಸಂಸ್ಕೃತ ಹಾಗೂ ಹಿಂದಿಯಲ್ಲಿ ಮಾತೃಭಾಷೆಯ ಮಹತ್ತ್ವದ ಕುರಿತು ಮಾತನಾಡಿದರು.