Hanagal, Feb. 13: Maha Shivaratri and Sarojini Naidu Jayanti were celebrated herein Rashtrotthana Vidya Kendra – Hanagal. The Principal performed the puja of the Shivalinga. The students shared information about Sarojini Naidu and the mythological significance of Maha Shivaratri.


ಹಾನಗಲ್‌, ಫೆ. 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್-ನಲ್ಲಿ ಮಹಾಶಿವರಾತ್ರಿ ಮತ್ತು ಸರೋಜಿನಿ ನಾಯ್ಡು ಜಯಂತಿಯನ್ನು ಆಚರಿಸಲಾಯಿತು. ಪ್ರಧಾನಾಚಾರ್ಯರು ಶಿವಲಿಂಗದ ಪೂಜೆಯನ್ನು ನೆರವೇರಿಸಿದರು. ವಿದ್ಯಾರ್ಥಿಗಳು ಸರೋಜಿನಿ ನಾಯ್ಡು ಬಗ್ಗೆ ಹಾಗೂ ಮಹಾಶಿವರಾತ್ರಿಯ ಪೌರಾಣಿಕ ಮಹತ್ತ್ವದ ಕುರಿತು ಮಾಹಿತಿಯನ್ನು ಹಂಚಿಕೊಂಡರು.