



Hangal, Feb. 13: Shivaji Jayanti and Guruji Jayanti were celebrated herein Rashtrotthana Vidya Kendra – Hangal. The students gave informative speeches on Madhavrao Sadashiv Golwalkar (Guruji) and Chhatrapati Shivaji Maharaj, the great founder of the Hindu Empire.
ಹಾನಗಲ್, ಫೆ. 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್ನಲ್ಲಿ ಶಿವಾಜಿ ಜಯಂತಿ ಮತ್ತು ಗುರೂಜಿ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಮಾಧವರಾವ್ ಸದಾಶಿವ ಗೋಳ್ವಲ್ಕರ್ (ಗುರೂಜಿ)ಹಾಗೂ ಹಿಂದೂ ಸಾಮ್ರಾಜ್ಯದ ಮಹಾನ್ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಅವರ ಕುರಿತು ಮಾಹಿತಿಯುಕ್ತ ಭಾಷಣವನ್ನು ಮಾಡಿದರು.
Tagged Rashtrotthana, RashtrotthanaVidyaKendra, RVK, RVKCBSE
