Hanagal, Feb. 4: Vanabhojana program was organized for Gokulam students herein Rashtrotthana Vidya Kendra – Hangal.The children enjoyed a forest style meal amidst fresh air and trees. They spent their time enthusiastically in the lap of nature. They actively participated in group interaction. 

ಹಾನಗಲ್‌, ಫೆ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‍ನಲ್ಲಿ ವನಭೋಜನ ಕಾರ್ಯಕ್ರಮವನ್ನು ಗೋಕುಲಂ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ತಾಜಾ ಗಾಳಿ, ಮರಗಿಡಗಳ ನಡುವೆ ಅರಣ್ಯ ಶೈಲಿಯ ಊಟವನ್ನು ಆನಂದಿಸಿದರು. ಪ್ರಕೃತಿಯ ಮಡಿಲಲ್ಲಿ ಉತ್ಸಾಹದಿಂದ ಕಾಲಕಳೆದರು. ಸಮೂಹ ಸಂವಹನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.