



Hangal, Jan. 14: Makar Sankranti festival was celebrated herein Rashtrotthana Vidya Kendra – Hangal. Students gave information about Makar Sankranti festival and its cultural significance.
ಹಾನಗಲ್, ಜ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಮಕರ ಸಕ್ರಾಂತಿ ಹಬ್ಬ, ಅದರ ಸಾಂಸ್ಕೃತಿಕ ಮಹತ್ತ್ವದ ಕುರಿತು ಮಾಹಿತಿಗಳನ್ನು ನೀಡಿದರು.
Tagged Rashtrotthana, RashtrotthanaVidyaKendra, RVK, RVKCBSE
