Hangal, Jan. 12: National Youth Day (Swami Vivekananda Jayanti) was celebrated herein Rashtrotthana Vidya Kendra – Hangal. In an informative speech on Swami Vivekananda, the students highlighted how this day symbolizes the strength and potential of the youth.

ಹಾನಗಲ್‌, ಜ. 12:ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್ನಲ್ಲಿ ರಾಷ್ಟ್ರೀಯ ಯುವ ದಿನವನ್ನು (ಸ್ವಾಮಿ ವಿವೇಕಾನಂದ ಜಯಂತಿ) ಆಚರಿಸಲಾಯಿತು. ಸ್ವಾಮಿ ವಿವೇಕಾನಂದ ಅವರ ಕುರಿತು ವಿದ್ಯಾರ್ಥಿಗಳು ನೀಡಿದ ಮಾಹಿತಿಯುಕ್ತ ಭಾಷಣದಲ್ಲಿ ಈ ದಿನವು ಯುವಕರ ಶಕ್ತಿ ಮತ್ತು ಸಾಮರ್ಥ್ಯವನ್ನು ಹೇಗೆ ಸಂಕೇತಿಸುತ್ತದೆ ಎಂಬುದನ್ನು ಎತ್ತಿ ತೋರಿಸಿದರು.