


Hangal, Aug. 25: Rajguru Jayanti was celebrated herein Rashtrotthana Vidya Kendra – Hangal. Students shared insightful details about the life and achievements of Rajguru.
ಹಾನಗಲ್, ಆ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‌ನಲ್ಲಿ ರಾಜಗುರು ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ರಾಜಗುರುಗಳ ಜೀವನ-ಸಾಧನೆಗಳ ಬಗ್ಗೆ ಒಳನೋಟವುಳ್ಳ ವಿವರಗಳನ್ನು ಹಂಚಿಕೊಂಡರು.
Tagged Rashtrotthana, RashtrotthanaVidyaKendra, RVK, RVKCBSE