Hanagal, Aug. 27: Ganesh Chaturthi Mahotsav was celebrated herein Rashtrotthana Vidya Kendra – Hanagal.The installation of the Vighna Nivaraka Ganesha was done under the guidance of the priest Sri Pramod Deshpande. Then the puja rituals began with decorations and offerings.Ganesha’s favourite modaka and various types of offerings were offered.

ಹಾನಗಲ್‌, ಆ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್ನಲ್ಲಿ ಗಣೇಶ ಚತುರ್ಥಿ ಮಹೋತ್ಸವವನ್ನು ಆಚರಿಸಲಾಯಿತು. ಅರ್ಚಕರಾದ ಶ್ರೀ ಪ್ರಮೋದ್ ದೇಶಪಾಂಡೆ ಅವರ ಮಾರ್ಗದರ್ಶನದಲ್ಲಿ ವಿಘ್ನನಿವಾರಕ ಗಣೇಶನ ಪ್ರತಿಷ್ಠಾಪನೆ ನಡೆಯಿತು. ನಂತರ ಅಲಂಕಾರ ಮತ್ತು ಅರ್ಚನೆಗಳೊಂದಿಗೆ ಪೂಜಾ ವಿಧಿವಿಧಾನಗಳು ಪ್ರಾರಂಭವಾದವು. ಗಣೇಶನಿಗೆ ಪ್ರಿಯವಾದ ಮೋದಕ ಮತ್ತು ವಿವಿಧ ಬಗೆಯ ನೈವೇದ್ಯಗಳನ್ನು ಅರ್ಪಿಸಲಾಯಿತು.