Hanagal, Aug. 22: A field trip was organized for the children of the pre-primary section of Rashtrotthana Vidya Kendra – Hangal to the Belleshwara Temple, Anekeri. Teachers from Gokulam also participated. The children had darshan of the deity and recited a shloka. The children learned about the mythological background that the Pandavas once stayed here. After the darshan, the children had lunch and took photos.

ಹಾನಗಲ್‌, ಆ. 22: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‌ನ ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳಿಗಾಗಿ ಬಿಲ್ಲೇಶ್ವರ ದೇವಸ್ಥಾನ, ಆನೇಕೇರಿಗೆ ಕ್ಷೇತ್ರ ಪ್ರವಾಸ ಏರ್ಪಡಿಸಲಾಗಿತ್ತು. ಗೋಕುಲಂನ ಶಿಕ್ಷಕರೂ ಸಹ ಭಾಗವಹಿಸಿದ್ದರು.ದೇವರ ದರ್ಶನ ಮಾಡಿ ಮಕ್ಕಳು ಶ್ಲೋಕವನ್ನು ಪಠಿಸಿದರು. ಪಾಂಡವರು ಒಮ್ಮೆ ಇಲ್ಲಿ ಇದ್ದರು ಎನ್ನುವ ಪೌರಾಣಿಕ ಹಿನ್ನೆಲೆಯನ್ನು ಮಕ್ಕಳು ತಿಳಿದುಕೊಂಡರು.ದರ್ಶನದ ಬಳಿಕ ಮಕ್ಕಳು ಊಟ ಮಾಡಿ ಫೋಟೊ ತೆಗೆದುಕೊಂಡರು.