





Hangal, Jan. 23: Vasant Panchami and Parakram Diwas were celebrated herein Rashtrotthana Vidya Kendra – Hangal. Students spoke about the importance of Parakram Diwas, the birthday of Netaji Subhash Chandra Bose. On this occasion, Saraswati Puja was performed on the occasion of Vasant Panchami and the importance of this day was explained.
ಹಾನಗಲ್, ಜ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‌ನಲ್ಲಿ ವಸಂತ ಪಂಚಮಿ ಮತ್ತು ಪರಾಕ್ರಮ್ ದಿವಸ್ ಅನ್ನು ಆಚರಿಸಲಾಯಿತು. ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನವಾದ ಪರಾಕ್ರಮ್ ದಿವಸ್ ಮಹತ್ತ್ವದ ಬಗ್ಗೆ ವಿದ್ಯಾರ್ಥಿಗಳು ಮಾತನಾಡಿದರು. ಇದೇ ಸಂದರ್ಭದಲ್ಲಿ ವಸಂತ ಪಂಚಮಿಯ ನಿಮಿತ್ತ ಸರಸ್ವತಿ ಪೂಜೆಯನ್ನು ಮಾಡಿ ಈ ದಿನದ ಮಹತ್ತ್ವವನ್ನು ವಿವರಿಸಲಾಯಿತು.
Tagged Rashtrotthana, RashtrotthanaVidyaKendra, RVK, RVKCBSE
