Hangal, Feb. 1: To celebrate the 27th anniversary of the installation of Sri Krishna, Sri Venkateswara Seva Trust (R) Vishweshatirtha Nagar, Hangal Road, Haveri, organized the 2nd Bhagavad Gita Competition. Students of Rashtrotthana Vidya Kendra – Hangal participated in the 2nd Bhagavad Gita Competition organized to commemorate this milestone.
Achievements:
Hardik S. and Khushi Patil of Grade 4 secured 2nd and 3rd positions respectively. The winners who performed best were awarded certificates and prizes.

ಹಾನಗಲ್‌, ಫೆ. 1: ಶ್ರೀ ಕೃಷ್ಣ ಪ್ರತಿಷ್ಠಾಪನೆಯ 27ನೇ ವಾರ್ಷಿಕೋತ್ಸವದ ಆಚರಣೆಗಾಗಿ ಶ್ರೀ ವೆಂಕಟೇಶ್ವರ ಸೇವಾ ಟ್ರಸ್ಟ್ (ರಿ) ವಿಶ್ವೇಶತೀರ್ಥ ನಗರ, ಹಾನಗಲ್ ರಸ್ತೆ, ಹಾವೇರಿ, ಇವರು 2ನೇ ಭಗವದ್ಗೀತೆ ಸ್ಪರ್ಧೆಯನ್ನು ಆಯೋಜಿಸಿದ್ದರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್, ವಿದ್ಯಾರ್ಥಿಗಳು ಈ ಮೈಲಿಗಲ್ಲನ್ನು ಸ್ಮರಿಸಲು ಆಯೋಜಿಸಲಾದ 2ನೇ ಭಗವದ್ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಸಾಧನೆಗಳು:
4ನೇ ಗ್ರೇಡ್‌ ನ ಹಾರ್ದಿಕ್‌ ಎಸ್.‌ ಹಾಗೂ ಖುಷಿ ಪಾಟೀಲ್‌ ಇವರು ಕ್ರಮವಾಗಿ 2 ಹಾಗೂ 3ನೇ ಸ್ಥಾನವನ್ನು ಪಡೆದಿದ್ದಾರೆ. ಅತ್ಯುತ್ತಮ ಪ್ರದರ್ಶನ ನೀಡಿದ ವಿಜೇತರಿಗೆ ಪ್ರಮಾಣಪತ್ರಗಳು ಮತ್ತು ಬಹುಮಾನಗಳನ್ನು ನೀಡಲಾಯಿತು.