Hangal, Feb. 9: Ku. Veda, a 5th grader from Rashtrotthana Vidya Kendra – Hangal, has earned a yellow belt in the Taekwondo belt exam.

ಹಾನಗಲ್‌, ಫೆ. 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‍ನ 5ನೇ ವರ್ಗದ ಕು. ವೇದಾ ಟೇಕ್ವಾಂಡೋ ಬೆಲ್ಟ್‌ ಪರೀಕ್ಷೆಯಲ್ಲಿ ಯೆಲ್ಲೋ ಬೆಲ್ಟ್‌ ಗಳಿಸಿದ್ದಾಳೆ.