Hangal, Mar. 5: Swami Dayanand Saraswati Jayanti was celebrated at Rashtrotthana Vidya Kendra – Hangal. The students gave an informative speech on Swami Dayanand Saraswati.

ಹಾನಗಲ್‌, ಮಾ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‌ನಲ್ಲಿ ಸ್ವಾಮಿ ದಯಾನಂದ್‌ ಸರಸ್ವತಿ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಿಂದ ಸ್ವಾಮಿ ದಯಾನಂದ ಸರಸ್ವತಿ ಅವರ ಕುರಿತು ಮಾಹಿತಿಪೂರ್ಣ ಭಾಷಣ ಮಾಡಲ್ಪಟ್ಟಿತು.