Hangal, Dec. 27: Guru Gobind Singh Jayanti was celebrated herein Rashtrotthana Vidya Kendra – Hangal. Students shared information about Guru Gobind Singh Jayanti and highlighted how this day symbolizes unity, courage, equality and truthfulness.ಹಾನಗಲ್‌, ಡಿ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‌ನಲ್ಲಿ ಗುರು ಗೋವಿಂದ ಸಿಂಗ್ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಗುರು ಗೋವಿಂದ ಸಿಂಗ್ ಜಯಂತಿಯ ಕುರಿತು ಮಾಹಿತಿಯನ್ನು ಹಂಚಿಕೊಳ್ಳುತ್ತ ಈ ದಿನವು ಏಕತೆ, ಧೈರ್ಯ, ಸಮಾನತೆ ಮತ್ತು ಸತ್ಯತೆಯನ್ನು ಹೇಗೆ ಸಂಕೇತಿಸುತ್ತದೆ ಎಂಬುದನ್ನು ಎತ್ತಿ ತೋರಿಸಿದರು.