
























Hangal, Dec. 14-20: Heritage Week was celebrated herein Rashtrotthana Vidya Kendra – Hangal.
Day 2:
Students shared information about the rich culture and temples of the Southern Dynasties, the heritage of the Northern Dynasties and the cultural and architectural contributions of the Deccan Dynasties.
Day 3:
Students celebrated the 3rd day of the Heritage Week with enthusiasm. Information about Vijay Diwas was also shared.
Day 4:
Students presented a brief history and cultural significance of several local historical places and temples like Tarakeshwar Temple, Bankapura Temple, Mukteshwar Temple, Shantalingeshwar Temple, Kadambeshwar Temple, Purasidheshwar Temple, Kanakadasa, Someshwar Devasthan, Galaganath Temple etc.
Day 5:
Students showcased traditional costumes from Rajasthan, Gujarat, Maharashtra, Kerala, West Bengal, Tamil Nadu, and Kodagu across India.
ಹಾನಗಲ್, ಡಿ. 14-20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‌ನಲ್ಲಿ ಪರಂಪರೆ ಸಪ್ತಾಹವನ್ನು ಆಚರಿಸಲಾಯಿತು.
2ನೇ ದಿನ:
ವಿದ್ಯಾರ್ಥಿಗಳು ದಕ್ಷಿಣ ರಾಜವಂಶಗಳ ಶ್ರೀಮಂತ ಸಂಸ್ಕೃತಿ ಮತ್ತು ದೇವಾಲಯಗಳ ಬಗ್ಗೆ, ಉತ್ತರ ರಾಜವಂಶಗಳ ಪರಂಪರೆಯ ಬಗ್ಗೆ ಹಾಗೂ ಡೆಕ್ಕನ್ ರಾಜವಂಶಗಳ ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪದ ಕೊಡುಗೆಗಳ ಕುರಿತಾದ ಮಾಹಿತಿಗಳನ್ನು ಹಂಚಿಕೊಂಡರು.
3ನೇ ದಿನ:
ವಿದ್ಯಾರ್ಥಿಗಳು ಹೆರಿಟೇಜ್ ಸಪ್ತಾಹದ ೩ನೇ ದಿನವನ್ನು ಉತ್ಸಾಹದಿಂದ ಆಚರಿಸಿದರು. ವಿಜಯ್ ದಿವಸದ ಬಗ್ಗೆಯೂ ಮಾಹಿತಿಗಳನ್ನು ಹಂಚಿಕೊಂಡರು.
4ನೇ ದಿನ:
ವಿದ್ಯಾರ್ಥಿಗಳು ತಾರಕೇಶ್ವರ ದೇವಸ್ಥಾನ, ಬಂಕಾಪುರ ದೇವಸ್ಥಾನ, ಮುಕ್ತೇಶ್ವರ ದೇವಸ್ಥಾನ, ಶಾಂತಲಿಂಗೇಶ್ವರ ದೇವಸ್ಥಾನ, ಕದಂಬೇಶ್ವರ ದೇವಸ್ಥಾನ, ಪುರಸಿದ್ಧೇಶ್ವರ ದೇವಸ್ಥಾನ, ಕನಕದಾಸ, ಸೋಮೇಶ್ವರದೇವಸ್ಥಾನ, ಗಲಗನಾಥ ದೇವಸ್ಥಾನ ಮೊದಲಾದ ಹಲವಾರು ಸ್ಥಳೀಯ ಐತಿಹಾಸಿಕ ಸ್ಥಳಗಳು ಮತ್ತು ದೇವಾಲಯಗಳ ಸಂಕ್ಷಿಪ್ತ ಇತಿಹಾಸ ಮತ್ತು ಸಾಂಸ್ಕೃತಿಕ ಮಹತ್ವವನ್ನು ಪ್ರಸ್ತುತಪಡಿಸಿದರು.
5ನೇ ದಿನ:
ವಿದ್ಯಾರ್ಥಿಗಳು ಭಾರತದಾದ್ಯಂತದ ರಾಜಸ್ಥಾನ, ಗುಜರಾತ್, ಮಾಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಕೊಡಗಿನ ಸಾಂಪ್ರದಾಯಿಕ ವೇಷಭೂಷಣಗಳನ್ನು ಪ್ರದರ್ಶಿಸಿದರು.
