Hanagal, Jan. 26: 77th Republic Day and Ratha Saptami were celebrated herein Rashtrotthana Vidya Kendra – Hangal. Students spoke about Ratha Saptami and Republic Day. Sri Abhishek performed Surya Namaskar.

ಹಾನಗಲ್‌, ಜ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‌ನಲ್ಲಿ77ನೇ ಗಣರಾಜ್ಯೋತ್ಸವ ಮತ್ತು ರಥ ಸಪ್ತಮಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ರಥಸಪ್ತಮಿ ಹಾಗೂ ಗಣರಾಜ್ಯೋತ್ಸವದ ಕುರಿತು ಮಾತನಾಡಿದರು. ಶ್ರೀ ಅಭಿಷೇಕ್ ಅವರು ಸೂರ್ಯ ನಮಸ್ಕಾರವನ್ನು ಮಾಡಿಸಿದರು.