Raksha Bandhan Celebration in RVK – Hangal

Hangal, Aug. 11: Raksha Bandhan program was organized herein Rashtrotthana Vidya Kendra – Hangal. Students visited different public service departments and tied Rakhi and distributed pamphlets on the 60th anniversary of Rashtrotthana, the concept of Rashtrotthana and its service and Panchaparivartana. Each group of 20 students visited the post office, fire station, government hospital, bank, municipal office, tehsildar office, KSRTC depot, and nearby government schools and tied Rakhi. Everyone gave a warm welcome to the children and cooperated.

ಹಾನಗಲ್‌, ಆ. 11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್ನಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಬೇರೆಬೇರೆ ಸಾರ್ವಜನಿಕ ಸೇವಾ ಇಲಾಖೆಯನ್ನು ಭೇಟಿ ಮಾಡಿ ರಾಖಿ ಕಟ್ಟಿ ರಾಷ್ಟ್ರೋತ್ತಾನದ 60ನೇ ವರ್ಷದ ಆಚರಣೆಯ, ರಾಷ್ಟ್ರೋತ್ಥಾದ ಪ್ರಕಲ್ಪ ಹಾಗೂ ಅದರ ಸೇವೆ ಹಾಗೂ ಪಂಚಪರಿವರ್ತನೆಯ ಕರಪತ್ರವನ್ನು ನೀಡಿದರು.  ವಿದ್ಯಾರ್ಥಿಗಳಲ್ಲಿ 20 ಮಕ್ಕಳ ಒಂದೊಂದು ಗುಂಪು ಅಂಚೆ ಕಛೇರಿ, ಅಗ್ನಿಶಾಮಕ ಕಛೇರಿ, ಸರ್ಕಾರೀ ಆಸ್ಪತ್ರೆ, ಬ್ಯಾಂಕ್, ನಗರಪಾಲಿಕೆ ಕಛೇರಿ, ತಹಶೀಲ್ದಾರ್ ಕಛೇರಿ, ಕೆಎಸ್ಆರ್ಟಿಸಿ ಡಿಪೊ ಮತ್ತು ಹತ್ತಿರದ ಸರ್ಕಾರೀ ಶಾಲೆಗಳಿಗೆ ಭೇಟಿ ನೀಡಿ ರಾಖಿ ಕಟ್ಟಿದರು. ಮಕ್ಕಳಿಗೆ ಎಲ್ಲರೂ ಹಾರ್ದಿಕ ಸ್ವಾಗತ ನೀಡಿ ಸಹಕರಿಸಿದರು.

Scroll to Top