




Hangal, Aug. 12: Dr. Vikram Sarabhai Jayanti and National Library Day were celebrated herein Rashtrotthana Vidya Kendra – Hangal. Students shared insights on the life achievements of Dr. Vikram Sarabhai. Shri Hemanth spoke about Dr. S. R. Ranganath and explained why his Jayanti is celebrated as Library Day.
ಹಾನಗಲ್, ಆ. 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್ ನಲ್ಲಿ ಡಾ. ವಿಕ್ರಂ ಸಾರಾಭಾಯ್ ಜಯಂತಿ ಹಾಗೂ ರಾಷ್ಟ್ರೀಯ ಗ್ರಂಥಾಲಯ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಡಾ. ವಿಕ್ರಂ ಸಾರಾಭಾಯಿಯವರ ಜೀವನ ಸಾಧನೆಗಳ ಕುರಿತು ಒಳನೋಟವನ್ನು ಹಂಚಿಕೊಂಡರು. ಶ್ರೀ ಹೇಮಂತ್ ಅವರು ಡಾ. ಎಸ್. ಆರ್. ರಂಗನಾಥ್ ಅವರನ್ನು ಕುರಿತು ಹಾಗೂ ಅವರ ಜಯಂತಿಯನ್ನು ಯಾಕಾಗಿ ಗ್ರಂಥಾಲಯ ದಿನವನ್ನಾಗಿ ಆಚರಿಸುತ್ತಾರೆ ಎನ್ನುವುದನ್ನು ವಿವರಿಸಿ ಹೇಳಿದರು.