





Hanagal, Jun. 9: Hindu Samrajya Divas was celebrated herein Rashtrotthana Vidya Kendra – Hangal. Sri Yacharesh P. Heresakkaragoudru, VAO, was present as the chief guest.
The students of class 6 presented a melodrama depicting the life and achievements of Chhatrapati Shivaji Maharaj.
The chief guest Sri Yacharesh delivered an inspiring speech emphasizing the importance of Hindu Samrajya Divas and narrated a thought-provoking story about the role of Shivaji Maharaj in uniting the Hindu society.
ಹಾನಗಲ್, ಜೂ. 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‌ನಲ್ಲಿ ಹಿಂದೂ ಸಾಮ್ರಾಜ್ಯ ದಿವಸವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ವಿಎಒ ಆದ ಶ್ರೀ ಯಚ್ಚರೇಶ್ ಪಿ. ಹೆರೆಸಕ್ಕರಗೌಡ್ರು ಅವರು ಉಪಸ್ಥಿತರಿದ್ದರು.
6ನೇ ತರಗತಿಯ ವಿದ್ಯಾರ್ಥಿಗಳು ಛತ್ರಪತಿ ಶಿವಾಜಿ ಮಹಾರಾಜರ ಜೀವನ ಮತ್ತು ಸಾಧನೆಗಳನ್ನು ಚಿತ್ರಿಸುವ ರೂಪಕವನ್ನು ಪ್ರಸ್ತುತಪಡಿಸಿದರು.
ಮುಖ್ಯ ಅತಿಥಿ ಶ್ರೀ ಯಚ್ಚರೇಶ್ ಅವರು ಹಿಂದೂ ಸಾಮ್ರಾಜ್ಯ ದಿವಸದ ಮಹತ್ವವನ್ನು ಒತ್ತಿಹೇಳುವ ಸ್ಫೂರ್ತಿದಾಯಕ ಭಾಷಣ ಮಾಡಿದರು ಮತ್ತು ಹಿಂದೂ ಸಮಾಜವನ್ನು ಒಗ್ಗೂಡಿಸುವಲ್ಲಿ ಶಿವಾಜಿ ಮಹಾರಾಜರ ಪಾತ್ರದ ಬಗ್ಗೆ ಆಲೋಚನಾರ್ಹ ಕಥೆಯನ್ನು ನಿರೂಪಿಸಿದರು.