Home > News & Events >Toppers from RVK CBSE Schools in Grade X CBSE Board Exams 2025




Hangal, May 28: Veer Savarkar Jayanti was celebrated herein
Rashtrotthana Vidya Kendra – Hangal. Social Science teacher Sri Basavaraj Jadar shared information about the
life of Veer Savarkar. He recalled that before his death, he wrote his song ‘Atmahatya Nahi Atmarpan’.
ಹಾನಗಲ್, ಮೇ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‌ನಲ್ಲಿ ವೀರ ಸಾವರ್ಕರ್ ಜಯಂತಿಯನ್ನು ಆಚರಿಸಲಾಯಿತು. ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀ ಬಸವರಾಜ್ ಜಾದಾರ್ ಅವರು ವೀರ್ ಸಾವರ್ಕರ್ ಅವರ
ಜೀವನದ ಕುರಿತ ಮಾಹಿತಿಯನ್ನು ಹಂಚಿಕೊಂಡರು. ಅವರ ಸಾಯುವ ಮುನ್ನ ʼಆತ್ಮಹತ್ಯಾ ನಹಿ
ಆತ್ಮಾರ್ಪಣ್ʼ ಎನ್ನುವ ಅವರ ಗೀತೆಯನ್ನು ಬರೆದಿದ್ದನ್ನು ನೆನಪಿಸಿಕೊಂಡರು.