Sri Krishna Janmashtami in RVK – Hangal

Home > News & Events > Sri Krishna Janmashtami in RVK – Hangal

Hangal, Aug. 16: Sri Krishna Janmashtami was celebrated herein Rashtrotthana Vidya Kendra – Hangal. The school was decorated with flowers and Rangoli.Pre-KG children dressed as Radha-Krishna and performed a ramp walk.LKG student Swarna danced to the song ‘Krishna Hai’. Manikya sang thesong ‘Nanda Nanda Ninu Sri Krishna’.Primary school children performed a dance. They sang the song ‘DD Adyane Ranga’. They stepped to the song ‘Govinda Bolo Hari Gopala Bolo’. They sang the song ‘Nage Tori Nage Tori’. They sang ‘Amma Nanu Devarane Benne Kaddillamma. They danced to the song’Makunda Mukunda’ and Krishna Krishna Harari Radhe Ramana& They performed a dance. A program was held to break the curd barrier.

ಹಾನಗಲ್‌, ಆ. 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‌ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.ಶಾಲಾ ಆಚರಣವನ್ನು ಹೂವು, ರಂಗೋಲಿಯಿಂದ ಅಲಂಕರಿಸಲಾಗಿತ್ತು.
ಪ್ರೀ-ಕೆಜಿ ಮಕ್ಕಳು ರಾಧಾ-ಕೃಷ್ಣರ ವೇಷ ಧರಿಸಿ ರ್ಯಾಂಪ್‌ ವಾಕ್‌ ಪ್ರದರ್ಶಿಸಿದರು. ಎಲ್‌ ಕೆಜಿ ವಿದ್ಯಾರ್ಥಿನಿ ಸ್ವರ್ಣ ʼಕೃಷ್ಣ ಹೈʼ ಹಾಡಿಗೆ ನೃತ್ಯ ಮಾಡಿದಳು. ಮಾಣಿಕ್ಯ ʼನಂದ ನಂದ ನೀನು ಶ್ರೀ ಕೃಷ್ಣʼ ಹಾಡನ್ನು ಹಾಡಿದಳು. ಪ್ರಾಥಮಿಕ ಶಾಲೆಯ ಮಕ್ಕಳು ನೃತ್ಯವನ್ನು ಪ್ರದರ್ಶಿಸಿದರು. ʼಡಿ ಡಿ ಆಡ್ಯಾನೆ ರಂಗʼ ಹಾಡನ್ನು ಹಾಡಿದರು. ʼಗೋವಿಂದ ಬೋಲೊ ಹರಿ ಗೋಪಾಲ ಬೋಲೊ ಹಾಡಿಗೆ ಹೆಜ್ಜೆ ಹಾಕಿದರು. ʼನಗೆ ತೋರಿ ನಗೆ ತೋರಿʼ ಹಾಡನ್ನು ಹಾಡಿದರು. ʼಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮʼ ಹಾಡಿದರು.ʼಮಕುಂದ ಮುಕುಂದ ʼಹಾಗೂ ʼಕೃಷ್ಣ ಕೃಷ್ಣ ಹರಿ ರಾಧೆ ರಮಣʼ ಹಾಡಿಗೆ ನೃತ್ಯ ಮಾಡಿದರು.ಕೋಲಾಟವನ್ನು ಪ್ರದರ್ಶಿಸಿದರು. ಮೊಸರು ಗಡಿಗೆಯನ್ನು ಒಡೆಯುವ ಕಾರ್ಯಕ್ರಮವನ್ನು
ನಡೆಸಲಾಯಿತು.

Scroll to Top