11th International Yoga Day Celebration in RVK – Hangal

Hangal, June 21: The 11th International Yoga Day was celebrated herein Rashtrotthana Vidya Kendra – Hangal under the theme “Yoga, One Land, One Health”.
Dr. Prabhakar S. Karagudari, an Ayurvedic doctor graced the program.
Students of class 5 sang the Yoga Geeta. Students of class 6 presented rhythmic yoga.
The Pradhanacharya preached the resolution of Yoga Day.
The Chief Guest spoke about the importance of Ashtanga Yoga and Dinacharya and their importance in daily life.

ಹಾನಗಲ್‌, ಜೂ. 21: “ಒಂದು ವಿಶ್ವ ಒಂದೇ ಆರೋಗ್ಯಕ್ಕಾಗಿ ಯೋಗ” ಎಂಬ ಧ್ಯೇಯದಡಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‌ನಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಯುರ್ವೇದ ವೈದ್ಯರಾದ ಡಾ. ಪ್ರಭಾಕರ್‌ ಎಸ್.‌ ಕರಗುದರಿ ಅವರು ಆಗಮಿಸಿದ್ದರು.
5ನೇ ತರಗತಿಯ ವಿದ್ಯಾರ್ಥಿಗಳು ಯೋಗಗೀತೆಯನ್ನು ಹಾಡಿದರು. 6ನೇ ತರಗತಿಯ ವಿದ್ಯಾರ್ಥಿಗಳು ಲಯಬದ್ಧಯೋಗವನ್ನು ಪ್ರಸ್ತುತಪಡಿಸಿದರು.
ಪ್ರಧಾನಾಚಾರ್ಯರು ಯೋಗದಿನದ ಸಂಕಲ್ಪವನ್ನು ಬೋಧಿಸಿದರು.
ಮುಖ್ಯ ಅತಿಥಿಗಳು ಅಷ್ಟಾಂಗ ಯೋಗ ಮತ್ತು ದಿನಚರ್ಯದ ಮಹತ್ತ್ವದ ಕುರಿತು ಮಾತನಾಡಿ ದೈನಂದಿನ ಜೀವನದಲ್ಲಿ ಅವುಗಳ ಮಹತ್ತ್ವದ ಕುರಿತು ಹೇಳಿದರು.

Scroll to Top